ಜರೀನ್ ಖಾನ್ ಸಲಿಂಗಕಾಮಿಯಾಗಿ ಬದಲಾಗಿದ್ದು ಸಿನಿಮಾಗಾಗಿ. ಹೌದು, ಜರೀನ್ ಸದ್ಯ 'ಹಂ ಬಿ ಅಕೇಲೆ ತುಂ ಅಕೇಲೆ' ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಜರೀನ್ ಸಲಿಂಗಕಾಮಿಗಳ ಬಗ್ಗೆ ಹೇಳಿದ್ದಾರೆ.
Bollywood actress Zareen Khan talks about homosexuality. Homosexuality should be addressed in cinema, unless society is supportive, how will they live freely Zareen Khan said.